ನನ್ನೊಲುಮೆಯಹುಡುಗಿಗೆ ''''''''''''
ಇದೊಂದು ಹುಚ್ಚು ಪ್ರಯತ್ನವಸ್ತ್ತೆ ......................
ಓ ಮನವೇ- ಪ್ರೇಮದ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ನನಗೆ "ಪ್ರೀತಿಸು ಬಾ" ಎಂದು ನನ್ನ ಬದುಕಿನ ಹಾದಿಯ ದಿಕ್ಕನೇ ಬದಲಾಯಿಸಿದೆ.ದಿನವಿಡೀ ನಿನ್ನ ಜ್ಞಾಪಕವೇ ನನ್ನ ಕಾಯಕವಾಯಿತು. ಎಲ್ಲಿ ನಾ ಹೋದರೂ ಅಲ್ಲಿ ನೀ ಕಾಣೆವೇ.ನಾ ನನ್ನ ಮರೆತಾಗಿದೆ. ಭೂಮಿ-ಆಕಾಶವೇ ಪ್ರೇಮದ ಸಂಕೇತವಾಗಿದೆ. ನನ್ನ ಕನಸು ನಿಜವಾದ ಹಾಗೇ ಕನಸಾಗಿದೆ.
ನಿನ್ನೊಂದಿಗೆ ಇಡುವ ಪ್ರತಿಯೊಂದು ಹೆಜ್ಜೆಯು ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು.ಕಲ್ಲು-ಮುಳ್ಳಿನ ಹಾದಿಯು ಹೂವಿನ ಹಾಗೇ ಭಾಸವಾಗುತ್ತಿತ್ತು. ನನಗೆ ನೀನೇ ಎಲ್ಲವಾಗಿದೇ .ನಿನಗೂ ಕೂಡ ಹಾಗೇ ಅನಿಸಿರಬೇಕು ಎಂದು ನಾನು ತಿಳಿಯುವ ಮುನ್ನವೇ ಪ್ರೀತಿಯ ಸರಪಣಿ ಸವೆದದು ನನ್ನ ಗಮನಕ್ಕೆ ಬರದೇ ಹೋಯಿತು. ಓ ಹೃದಯ ಈ ನೋವಿಗೆ ನೀನೇ ನೆಮ್ಮದಿ ಹೇಳು. ನಾ ಹೇಳುವ ಮಾತು ನಿಜವಾದರು ಕೇಳುವವರು ಯಾರು ಇಲ್ಲ ,ನನ್ನ ಈ ನೋವು ತುಂಬಿದ ಮಾತನ್ನು.
ಪ್ರತಿಯೊಂದು ನಿಮಿಷ ಯುಗಯುಗವಾಗಿದೆ. ನನ್ನ ಬಿಟ್ಟು ಎಲ್ಲಿ ಹೋದೇ, ನೀ ಇಲ್ಲದ ನನಗೆ ಎಲ್ಲವೂ ಶೂನ್ಯ. ಯಾಕಾಗಿ ನನ್ನಿಂದ ಮೌನವಾಗಿ ದೂರವಾದೇ . ನಾ ನಿನಗೆ ಬೇಡವಾಡದವನಾಗಿ ಹೋದೆನಾ? ಅಥವಾ ಈ ಪ್ರೀತಿ ನಿನಗೆ ಬೇಡವಾಯಿತೇ? ಎಂದು ತಿಳಿಯದಷ್ಟು ನತದೃಷ್ಟನಾಗಿ ಹೋದೆ.ಒಮ್ಮೆ ಬಾ...ಎಲ್ಲಿದರು .ನೀ ನನ್ನ ಮರೆತು ಬಿಡು ಎಂದು ಹೇಳಿ ಹೊರಟು ಹೋದೆ. ಆದರೇ ಈ ಜೀವದ ಪ್ರತಿಯೊಂದು ಕಣ -ಕಣದಲ್ಲಿಯೂ ನಿನ್ನ ಹೆಸರೇ ಆಡಗಿದೇ. .ಈ ಹೃದಯ ನಿನ್ನ ಬರುವಿಕೆಗಾಗಿ ಹಾತೊರೆಯುತ್ತಿದೆ. ನೀ ಇಲ್ಲದ ನನ್ನ ಮುಂದಿನ ಬದುಕು ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೇ. ನಿನ್ನ ಮಾತಿಲ್ಲದೇ, ನಿನ್ನ ನಗುವಿಲ್ಲದೇ ಶವದoತ್ತಾಗಿದೇ ನನ್ನ ಬದುಕು . ನಾ ಕಟ್ಟಿದ ಕನಸುಗಳ ಗೋಪುರವನ್ನು ಚದುರಿ ಹೋಗಲು ಬಿಡಬೇಡ ಪ್ಲೀಸ್.. . ನನ್ನ ಉಸಿರು ನಿಂತು ಹೋಗುವ ಮುನ್ನ ಒಮ್ಮೆ ಬಾ,,,,,,,,,
.jpg)
No comments:
Post a Comment